ಕಲಬುರಗಿ ಜಿಲ್ಲೆಯ ಮಠದ ವಿವರಗಳು

ಚಿತ್ತಾಪುರ ತಾಲ್ಲೂಕು

ಶ್ರೀ ಗುರುನಂಜೇಶ್ವರ ವಿರಕ್ತ ಮಠ - ಭರತನೂರು ಶ್ರೀ ಕಂಬಳೇಶ್ವರ ಸಂಸ್ಥಾನ ಮಠ - ಚಿತ್ತಾಪುರ ಶ್ರೀ ದೀವಟಿಗಿ ಮಠ - ದಂಡೋತಿ ಶ್ರೀ ದಂಡಗುಂಡ ಬಸವೇಶ್ವರ ಹಿರೇಮಠ – ದಂಡಗುಂಡ ಶ್ರೀ ಪಂಚಗೃಹ ಹಿರೇಮಠ - ದಿಗ್ಗಾಂವ ಶ್ರೀ ಕಟ್ಟಿಮನಿ ಹಿರೇಮಠ - ಹಲಕರ್ಟಿ
ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠ - ಹೊನಗುಂಟಾ ಶ್ರೀ ಶಿವಬಸವೇಶ್ವರ ಹಿರೇಮಠ - ಕಾಳಗಿ ಶ್ರೀ ಕಟ್ಟಿಮನಿ ಸಂಸ್ಥಾನ ಹಿರೇಮಠ - ಮುಗುಳನಾಗಾವಿ ಶ್ರೀ ಸದ್ಗುರು ಕೋರಿಸಿದ್ದೇಶ್ವರ ಸಂಸ್ಥಾನ ಮಠ - ನಾಲವಾರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ವಿರಕ್ತ ಮಠ - ಪೇಠಶಿರೂರು ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠ - ರಾವೂರು
ಶ್ರೀ ಗುರು ರುದ್ರಮುನೀಶ್ವರ ಸಂಸ್ಥಾನ ಮಠ - ಸೂಗೂರು.ಕೆ ಶ್ರೀ ಶಾಂತೇಶ್ವರ ಹಿರೇಮಠ - ತೆಂಗಳಿ ಶ್ರೀ ಗುರು ಸಂಗಮೇಶ್ವರ ಸಂಸ್ಥಾನ ಮಠ - ತೋನಸಹಳ್ಳಿ (ಎಸ್)

ಕಲಬುರಗಿ ತಾಲ್ಲೂಕು

ಶ್ರೀ ಅನ್ನದಾನೇಶ್ವರ ವಿರಕ್ತಮಠ - ಫಿರೋಜಾಬಾದ್ ತೋಪಿನಕಟ್ಟಿ ವಿರಕ್ತಮಠ - ಹಿರೇನಂದೂರು ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠ - ಹಿರೋಸಾವಳಗಿ ಶ್ರೀ ರಾಚೋಟೇಶ್ವರ ಮಠ - ಹೊನ್ನಕಿರಣ ಶ್ರೀ ಚವದಾಪೂರಿ ಹಿರೇಮಠ - ಕಲಬುರಗಿ ಶ್ರೀ ಗದ್ದುಗೆ ಮಠ - ಕಲಬುರಗಿ
ಶ್ರೀ ಗುರು ಬಸವ ಬೃಹನ್ಮಠ - ಕಲಬುರಗಿ ಶ್ರೀ ಮಹಾಜನ ಮಠ - ಕಲಬುರಗಿ ಶ್ರೀ ಪರುಷ ಮಠ - ಕಲಬುರಗಿ ರೋಜಾ ಹಿರೇಮಠ - ಕಲಬುರಗಿ ಶ್ರೀ ಶರಣ ಬಸವೇಶ್ವರ ಸಂಸ್ಥಾನ ಮಠ – ಕಲಬುರಗಿ ಶ್ರೀ ಸುಲಫಲ್ ಮಠ - ಕಲಬುರಗಿ
ಶ್ರೀ ಶಾಂತಲಿಂಗೆಶ್ವರ ಹಿರೇಮಠ - ಕಮಲಾಪುರ ಶ್ರೀ ಕಳ್ಳಿಮಠ ಸಂಸ್ಥಾನ - ಮಹಾಗಾಂವ್ ಶ್ರೀ ವಿರಕ್ತಮಠ - ಮುತ್ತ್ಯಾನ ಬಬಲಾದ ಶ್ರೀ ಮೂಲ ಕಟ್ಟಿಮನಿ ಹಿರೇಮಠ - ಪಾಳಾ ಶ್ರೀ ನಿರಂಜೇಶ್ವರ ವಿರಕ್ತಮಠ, ಪಟವಾದ ಶ್ರೀ ಹಿರೇಮಠ - ಶ್ರೀನಿವಾಸ ಸರಡಗಿ
ಶ್ರೀ ಸುಲ್ತಾನಪುರ ಹಿರೇಮಠ - ಶ್ರೀನಿವಾಸ ಸರಡಗಿ ಶ್ರೀಮದ್ ರಂಭಾಪುರಿ ಶಾಖಾ ಬೃಹನ್ಮಠ - ಸ್ಟೇಷನ್ ಬಬಲಾದ ಶ್ರೀ ಸಂಸ್ಥಾನ ಹಿರೇಮಠ - ಸ್ವಂತ