ಚಾಮರಾಜನಗರ ಜಿಲ್ಲೆಯ ಮಠದ ವಿವರಗಳು

ಕೊಳ್ಳೇಗಾಲ ತಾಲ್ಲೂಕು

ಶ್ರೀ ಪಟ್ಟದ ಮಠ - ಅಜ್ಜೀಪುರ ಶ್ರೀ ಗುರುಮಲ್ಲೇಶ್ವರ ಪಟ್ಟದ ಮಠ- ಆಲಹಳ್ಳಿ ಶ್ರೀ ದೊಡ್ಡ ಮಠ - ಬಂಡಳ್ಳಿ ಶ್ರೀ ಆದಿಗುರು ಬಿಟ್ಟಿಮಂಡೇಶ್ವರ ಸ್ವಾಮಿ ಪಟ್ಟದ ಮಠ - ಚಿಕ್ಕಿಂದವಾಡಿ ಶ್ರೀ ನಿಜಗುಣಾನುಭವ ಮಂಟಪ - ಶ್ರೀ ಶಂಭುಲಿಂಗ ಕ್ಷೇತ್ರ ಶ್ರೀ ಗುರು ರಾಮಯೋಗೀಶ್ವರ ಮಠ - ಶ್ರೀ ಶಂಭುಲಿಂಗ ಕ್ಷೇತ್ರ
ಶ್ರೀ ಸುತ್ತೂರು ಶಾಖಾ ಪಟ್ಟದ ಮಠ - ಗೋಪಿಶೆಟ್ಟಿಯೂರು ಶ್ರೀ ಗುರು ಮಲ್ಲೇಶ್ವರ ದಾಸೋಹ ಮಠ - ಗೋಪಿಶೆಟ್ಟಿಯೂರು ಶ್ರೀ ಶಿವಯೋಗೀಶ್ವರ ತೋಟದ ಮಠ - ಗುಂಡೇಗಾಲ ಶ್ರೀ ಪಟ್ಟದ ಮಠ - ಗುಂಡೇಗಾಲ ಶ್ರೀ ಆದಿಗುರು ಶಂಕಿನಸ್ವಾಮಿ ಪಟ್ಟಸ ಮಠ - ಹೊಂಡರಬಾಳು ಶ್ರೀ ಪಟ್ಟದ ಮಠ - ಕಾಮಗೆರೆ
ಶ್ರೀ ವೀರಸಿಂಹಾಸನ ಮಠ - ಕುಂತೂರು ಶ್ರೀ ಜಾಲಿಕಂತೆ ಮಠ - ಮಧುವನಹಳ್ಳಿ ಶ್ರೀ ಸಾಲೂರು ಬೃಹನ್ಮಠ - ಮಲೆ ಮಹದೇಶ್ವರ ಬೆಟ್ಟ ಶ್ರೀ ವಿರಕ್ತಮಠ - ಮುಡಿಗುಂಡ