ಫೋಟೋ ಗ್ಯಾಲರಿ

ಶ್ರೀಯುತ ಎಲ್ ವಿ ಪರಮಶಿವಯ್ಯನವರು ಚೇರ್ಮನ್ ಎಲ್ ವಿ ಟೂರ್ಸ್ ಅಂಡ್ ಟ್ರಾವೆಲ್ಸ್ ,ಅಧ್ಯಕ್ಷರು ವೀರಶೈವ ಲಿಂಗಾಯತ ಬಳಗ ಹಾಗೂ ಭಾರತೀಯ ಮಠಗಳು ಇವರು ಕೋರೋನ ಎಂಬ ಮಹಾಮಾರಿಯಿಂದ ವಿಶ್ವವೇ ತತ್ತರಿಸಿರುವ ಸಂದರ್ಭದಲ್ಲಿ , ಲಾಕ್ ಡೌನ್ ನಿಂದ ಎಲ್ಲ ಪೂಜಾ ಮಂದಿರಗಳು ಹಾಗೂ ಮಠ ಮಾನ್ಯಗಳು , ಸಂಕಷ್ಟಕ್ಕೀಡಾದ ಸಂದರ್ಭದಲ್ಲಿ ಮಾಗಡಿ ಕುಣಿಗಲ್ ಹಾಗೂ ತುಮಕೂರಿನ ಸುತ್ತಮುತ್ತಲಿನ ಮಠಗಳಿಗೆ ಭೇಟಿ ನೀಡಿ, ತಮ್ಮ ಕೈಲಾದಷ್ಟು ಸಹಾಯ ಮಾಡಿದ ಸಂದರ್ಭ .ಜೈ ಕರ್ನಾಟಕ . ಜೈ ಭಾರತಾಂಬೆ .