ಶ್ರೀ ಅರಳೆಲೆ ಕಟ್ಟಿಮನಿ ಹಿರೇಮಠ

ಶ್ರೀ ಅರಳೆಲೆ ಕಟ್ಟಿಮನಿ ಹಿರೇಮಠ
ಯಲಬುರ್ಗಾ ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ಪುರಾತನ ಕಾಲದಲ್ಲಿ ಸ್ಥಾಪನೆಗೊಂಡಿರುವ ಶ್ರೀ ಅರಳಿ ಕಟ್ಟಿಮನಿ ಹಿರೇಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಿದೆ. ಶ್ರೀಮಠವು ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿದ್ದು ಪತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.

ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು
ಮಂಗಳೂರು, ಯಲಬುರ್ಗಾ ತಾ||
ಪಟ್ಟಾಧಿಕಾರ: 18-03-1993

ವರ್ಷದ ಕಾರ್ಯಕ್ರಮಗಳು
• ಚೈತ್ರ ಶುದ್ಧ ನವಮಿಗೆ ಲಿಂ|| ಶ್ರೀ ಷ.ಬ್ರ ಷಡಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ.
• ಕಾರ್ತಿಕ ಶುದ್ದ ದಶಮಿಗೆ ವಾತರ್  ಶ್ರೀ ರೇವಣಸಿದ್ದೇಶ್ವರ ಕಾರ್ತಿಕೋತ್ಸವ

ವಿಳಾಸ
ಮೊ: 9900190462, 9902994725
ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು
ಶ್ರೀ ಅರಳೆಲೆ ಕಟ್ಟಿಮನಿ ಹಿರೇಮಠ
ಮಂಗಳೂರು – 583 230
ಯಲಬುರ್ಗಾ ತಾ|| ಕೊಪ್ಪಳ ಜಿಲ್ಲೆ.