ಶ್ರೀ ಉಜ್ಜಯಿನಿ ಶಾಖಾ ಮಠ – ನಂದೀಪುರ

ಶ್ರೀ ಉಜ್ಜಯಿನಿ ಶಾಖಾ ಮಠ – ನಂದೀಪುರ
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ನಂದೀಪುರ ಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಉಜ್ಜಯಿನಿ ಶಾಖಾ ಮಠವು ಈ ಭಾಗದ ಧಾರ್ಮಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿ ಬೆಳೆದಿದೆ. ಪುರಾತನ ಕಾಲದ ಶ್ರೀ ಉಜ್ಜಯಿನಿ ಶಾಖಾ ಮಠದ ಕರ್ತೃ ಗುರುಗಳೆಂದು ಶ್ರೀ ಷ.ಬ್ರ. ಜಡೆ ಮಹಾಂತ ಶಿವಾಚಾರ್ಯ ಸ್ವಾಮಿಗಳನ್ನು ಗುರುತಿಸಲಾಗಿದ್ದು ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.

ಶ್ರೀ ಷ.ಬ್ರ. ನಂದೀಶ್ವರ ಶಿವಾಚಾರ್ಯ ಸ್ವಾಮಿಗಳು
ನಂದೀಪುರ, ತರೀಕೆರೆ ತಾ||
ಪಟ್ಟಾಧಿಕಾರ: 05-02-1998

ವರ್ಷದ ಕಾರ್ಯಕ್ರಮಗಳು
• ಯುಗಾದಿ, ಬಸವಜಯಂತಿ, ದಸರ ಹಾಗೂ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ.

ವಿಳಾಸ
ಮೊ: 9845706114
ಶ್ರೀ ಷ.ಬ್ರ. ನಂದೀಶ್ವರ ಶಿವಾಚಾರ್ಯ ಸ್ವಾಮಿಗಳು
ಶ್ರೀ ಉಜ್ಜಯಿನಿ ಶಾಖಾ ಮಠ
ನಂದೀಪುರ, ಗಡಿಹಳ್ಳಿ ಪೋಸ್ಟ್ – 577 547
ತರೀಕೆರೆ ತಾ||, ಚಿಕ್ಕಮಗಳೂರು ಜಿಲ್ಲೆ