ಶ್ರೀ ಊರ ಮಠ – ದೋಡ್ಡಕೊಡ್ಲಿ

ಶ್ರೀ ಊರ ಮಠ – ದೋಡ್ಡಕೊಡ್ಲಿ
ಕೊಡಗು ಜೆಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಗ್ರಾಮದಿಂದ ಸುಮಾರು 1 ಕಿ.ಮಿ. ಅಂತರದಲ್ಲಿರುವ ದೋಡ್ಡಕೊಡ್ಲಿ ಹೊರವಲಯದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಊರ ಮಠವು ಶ್ರೀಮದ್ ಉಜ್ಜಯಿನಿ ಸದ್ದರ್ಮ ಪೀಠದ ಶಾಖಾಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಶ್ರೀಮಠದ ಮೂಲ ಮಠವು ಊರ ಒಳಗಡೆಯಿದ್ದು ಮಠದ ಕರ್ತೃಗುರುಗಳು ಹಾಗೂ ನಂತರದ ಪರಂಪರೆಯ ಬಗ್ಗೆ ನಿಖರ ಮಾಹಿತಿಗಳು ಲಭ್ಯವಿಲ್ಲ.

ಶ್ರೀ ಷ.ಬ್ರ ಸಿದ್ದಲಿಂಗ ಶಿವಾಚಾರ್ಯಸ್ವಾಮಿಗಳು
ಊರಗುತ್ತಿ, ಸೋಮವಾರಪೇಟೆ ತಾ||
ಪಟ್ಟಾಧಿಕಾರ: 1948.

ವರ್ಷದ ಕಾರ್ಯಕ್ರಮಗಳು
• ಚೈತ್ರ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
• ಶ್ರಾವಣ ಮಾಸದಲ್ಲಿ ನಿತ್ಯ ಪೂಜೆ, ಶಿವದೀಕ್ಷಾ, ಲಿಂಗಪೂಜೆ ಕಾರ್ಯಕ್ರಮಗಳು ನಡೆಯುತ್ತವೆ.

ವಿಳಾಸ
ಮೊ: 9740699270
ಶ್ರೀ ಷ.ಬ್ರ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು
ಶ್ರೀ ಊರ ಮಠ –
ದೊಡ್ಡಕೊಡ್ಲಿ, ಕೊಡ್ಲಿಪೇಟೆ ಪೋಸ್ಟ್ – 571 231
ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ.