ಶ್ರೀ ಕರಡಿಗವಿ ಮಠ – ಕರಡಿಗವಿ

ಶ್ರೀ ಕರಡಿಗವಿ ಮಠ – ಕರಡಿಗವಿ
ಚಿಕ್ಕಮಗಳೂರು ಜಿಲ್ಲೆಯ ಕರಡಿಗವಿ ಬೆಟ್ಟದ ತಪ್ಪಲಿನಲ್ಲಿ ಸ್ಥಾಪಿತಗೊಂಡಿರುವ ವಿರಕ್ತ ಸಂಪ್ರದಾಯದ ಶ್ರೀ ಕರಡಿಗವಿ ಮಠವು ತನ್ನ ಆಚರಣೆಗಳ ಮೂಲಕ ಹೆಸರಾಗಿದೆ ಯಡಿಯೂರು ಸಿದ್ದಲಿಂಗೇಶ್ವರರ ನಂತರದ ಕಾಲಘಟ್ಟದಲ್ಲಿ ಉತ್ತರದ ಕಡೆಯಿಂದ ಬಂದಂತಹ ಶಿವಯೋಗಿಗಳೊಬ್ಬರು ನೈಸರ್ಗಿಕವಾಗಿ ರೂಪುಗೊಂಡಿದ್ದ ಕರಡಿಗವಿಯಲ್ಲಿ ದೀರ್ಘಾನುಷ್ಟಾನ ಕೈಗೊಂಡಿದ್ದರು. ಶಿವಯೋಗಿಗಳು ಕಲ್ಲುಬೆಟ್ಟಗಳ ಮಧ್ಯ ಕನಸನ್ನು ಆಚರಿಸಿದ್ದರಿಂದ ಶ್ರೀ ಕಲ್ಕುರುಡೇಶ್ವರರು ಎಂಬ ಹೆಸರು ಬಂದಿತು.

ಶ್ರೀ ಮ.ನಿ.ಪ್ರ. ಶಂಕರಾನಂದ ಮಹಾಸ್ವಾಮಿಗಳು
ಅಗ್ರಹಾರ, ಕಡೂರು ತಾ||
2ನೇ ಶ್ರೀಗಳು
ಪಟ್ಟಾಧಿಕಾರ: 1975.

ಶಿಕ್ಷಣ ಸಂಸ್ಥೆಗಳು
• ಶ್ರೀ ಕಲ್ಮುರುಡೇಶ್ವರ ಗುರುಲುಕಾಶ್ರಮ ವಿದ್ಯಾಪೀಠ (ರಿ.)
• ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
• ವಿದ್ಯಾರ್ಥಿ ನಿಲಯ.

ವರ್ಷದ ಕಾರ್ಯಕ್ರಮಗಳು
• ಪ್ರತಿ ಅಮವಾಸೆಗೆ ವಿಶೇಷ ಪೂಜೆ
• ಯುಗಾದಿಯಿಂದ ಹನ್ನೊಂದು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳು
• ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ
• ಕಾರ್ತಿಕ ಮಾಸದಲ್ಲಿ ದೀಪೋತ್ಸವ.

ವಿಳಾಸ
ಮೊ: 9972490303
ಶ್ರೀ ಮ.ನಿ.ಪ್ರ. ಶಂಕರಾನಂದ ಮಹಾಸ್ವಾಮಿಗಳು
ಶ್ರೀ ಕರಡಿಗವಿ ಮಠ
ಕರಡಿಗವಿ, ಸಿಂದಿಗೆರೆ ಪೋಸ್ಟ್ – 577 146
ಚಿಕ್ಕಮಗಳೂರು – ತಾ ಮತ್ತು ಜಿಲ್ಲೆ.