ಶ್ರೀ ಕಿರಿಕೊಡ್ಲಿ ಮಠ – ಕಿರಿಕೊಡ್ಲಿ

ಶ್ರೀ ಕಿರಿಕೊಡ್ಲಿ ಮಠ – ಕಿರಿಕೊಡ್ಲಿ
ಕೊಡಗು ಜೆಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಗ್ರಾಮದಿಂದ 3 ಕಿ.ಮಿ. ಅಂತರದಲ್ಲಿರುವ ಕಿರಿಕೊಡ್ಲಿಯಲ್ಲಿ ಸ್ಥಾಪಿತಗೊಂಡಿರುವ ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠವು ಪರಮ ಪೂಜ್ಯ ಲಿಂ. ಶ್ರೀ ಉರಿಬಸವ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಕೊಡಗಿನ ರಾಜರ ಜಹಗೀರನ್ನು ಹೊಂದಿ ವೈಭವಯುತವಾಗಿದ್ದು ಜನ ಸೇವೆಯಲ್ಲಿ ತೊಡಗಿಸಿಕೊಂಡು ಅನ್ನದಾಸೋಹ ಹಾಗೂ ಜ್ಞಾನದಾಸೋಹದ ತವರೂರಾಗಿ ಈ ಭಾಗದ ಭಕ್ತರಲ್ಲಿ ಬಹಳ ಪ್ರಸಿದ್ದಿ ಹೊಂದಿತ್ತು.

ಶ್ರೀ ಷ.ಬ್ರ. ಸದಾಶಿವ ಸ್ವಾಮಿಗಳು
ಸಿರಂಗಾಲ, ಸೋಮವಾರಪೇಟೆ ತಾ||
9ನೇ ಶ್ರೀಗಳು
ಪಟ್ಟಾಧಿಕಾರ: 18-04-1983.

ಶಿಕ್ಷಣ ಸಂಸ್ಥೆಗಳು
• ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
• ಪದವಿ ಪೂರ್ವ / ಪದವಿ ಕಾಲೇಜ್.

ವರ್ಷದ ಕಾರ್ಯಕ್ರಮಗಳು
• ಚೈತ್ರ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

ವಿಳಾಸ
ಮೊ: 9448585651
ಶ್ರೀ ಷ.ಬ್ರ. ಸದಾಶಿವ ಸ್ವಾಮಿಗಳು
ಶ್ರೀ ಕಿರಿಕೊಡ್ಲಿ ಮಠ
ಕಿರಿಕೊಡ್ಲಿ, ಕೊಡ್ಲಿಪೇಟೆ ಪೋಸ್ಟ್ – 571 231
ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ.