ಶ್ರೀ ಗುರುಬಸವಲಿಂಗ ಸ್ವಾಮಿಗಳ ಗದ್ದುಗೆ ಮಠ

ಶ್ರೀ ಗುರುಬಸವಲಿಂಗ ಸ್ವಾಮಿಗಳ ಗದ್ದುಗೆ ಮಠ
ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ದೊಡ್ಡಸಿದ್ದವನು ಈ ಗ್ರಾಮದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಗುರುಬಸವಲಿಂಗ ಸ್ವಾಮಿಗಳ ಗದ್ದುಗೆ ಮಠ ಚಿನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀಮಠವು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕು, ಮಸೂತಿಯ ಶ್ರೀ ಜಗದೀಶ್ವರ ಹಿರೇಮಠದ ಶಾರಾಮರವಾಗಿದ್ದು ಪಂಚಪೀಠದ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದೆ.

ಶ್ರೀ ಮ.ಘಚ. ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು
ಕೂಡಿಗಿ, ಬಸವನಬಾಗೇವಾಡಿ ತಾ||
ಪಟ್ಟಾಧಿಕಾರ: 16-5-1991

ಶಿಕ್ಷಣ ಸಂಸ್ಥೆಗಳು
• ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
• ಪದವಿ ಪೂರ್ವ / ಪದವಿ ಕಾಲೇಜ್
• ವಿದ್ಯಾರ್ಥಿ ನಿಲಯ
• ಗೋಶಾಲೆ.

ವರ್ಷದ ಕಾರ್ಯಕ್ರಮಗಳು
• ಚೈತ್ರ ಮಾಸದಲ್ಲಿ ಲಿಂ. ಶ್ರೀ ಗುರುಬಸವಲಿಂಗ ಸ್ವಾಮಿಗಳ ಪುಣ್ಯಾರಾಧನೆ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು.

ವಿಳಾಸ
ಮೊ: 9449776001
ಶ್ರೀ ಮ.ಘಚ. ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು
ಶ್ರೀ ಗುರುಬಸವಲಿಂಗ ಸ್ವಾಮಿಗಳ ಗದ್ದುಗೆ ಮಠ
ದೊಟ್ಟಸಿದ್ದವ್ವನ ಹಳ್ಳಿ – 577 524
ಚಿತ್ರದುರ್ಗ ತಾ||, ಜಿ||.