ಶ್ರೀ ಗುರು ಮದ್ದಾನೇಶ್ವರ ಮಠ

ಶ್ರೀ ಗುರು ಮದ್ದಾನೇಶ್ವರ ಮಠ
ಕುಷ್ಟಗಿ ಪಟ್ಟಣದ ಮಧ್ಯಭಾಗದಲ್ಲಿ ಶ್ರೀ ಮದ್ದಾನೇಶ್ವರ ಶಿವಾಚಾರ್ಯ ಸ್ವಾಮಿಗಳಿಂದಸುಮಾರು 16-17ನೇ ಶತಮಾನದಲ್ಲಿ ಸ್ಥಾಪಿತಗೊಂಡಿದೆಯೆಂದು ಹೇಳಲಾಗಿರುವ ಶ್ರೀ ರಂಭಾಪುರಿ ಪೀಠದ ಶಾಖಾಮಠವಾದ ಶ್ರೀ ಗುರು ಮದ್ದಾನೇಶ್ವರ ಮಠವು ಅಸ್ತಿತ್ವದಲ್ಲಿದ್ದು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದು ಬಂದಿದೆ.

ಶ್ರೀ ಷ.ಬ್ರ. ಕರಿಬಸವ ಶಿವಾಚಾರ್ಯ ಸ್ವಾಮಿಗಳು
ಕುಷ್ಟಗಿ
11ನೇ ಶ್ರೀಗಳು
ಪಟ್ಟಾಧಿಕಾರ: 25-3-2000

ವರ್ಷದ ಕಾರ್ಯಕ್ರಮಗಳು
• ಫಾಲ್ಗುಣ ಮಾಸದಲ್ಲಿ ಶ್ರೀಮಠದ ಜಾತ್ರಾ ಮಹೋತ್ಸವ.
• ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ವಿಶೇಷ ಪೂಜೆ.

ವಿಳಾಸ
ಮೊ: 9663504036, 9900434097
ಶ್ರೀ ಷ.ಬ್ರ. ಕರಿಬಸವ ಶಿವಾಚಾರ್ಯ ಸ್ವಾಮಿಗಳು
ಶ್ರೀ ಗುರು ಮದ್ದಾನೇಶ್ವರ ಮಠ
ಕುಷ್ಟಗಿ – 584 121
ಕೊಪ್ಪಳ ಜಿಲ್ಲೆ.