ಶ್ರೀ ಗೂಳೂರು ಜಂಗಮ ಮಠ – ಐತಾಂಡಹಳ್ಳಿ

ಶ್ರೀ ಗೂಳೂರು ಜಂಗಮ ಮಠ – ಐತಾಂಡಹಳ್ಳಿ
ಬಂಗಾರಪೇಟೆ ತಾಲ್ಲೂಕು ಕೇಂದ್ರದಿಂದ ಕೇವಲ 6ಕಿ.ಮೀ. ದೂರದಲ್ಲಿರುವ ಐತಾಂಡಹಳ್ಳಿ ಗ್ರಾಮದ ಮಧ್ಯಭಾಗದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಗೂಳೂರು ಜಂಗಮ ಮಠವು ಹೆಸರೇ ಸೂಚಿಸುವಂತೆ ಗೂಳೂರಿನ ಶ್ರೀ ನಿಡುಮಾಮಿಡಿ ಜಗದ್ಗುರು ಪೀಠದ ಶಾಖಾಮಠವಾಗಿ ಬೆಳೆದು ಬಂದಿದೆ. ಶ್ರೀಮಠವು ಸುಮಾರು ಮುನ್ನೂರು ವರ್ಷಗಳ ಹಿಂದೆ ಶ್ರೀ ಮನ್ನಿಡುಮಾಮಿಡಿ ಮಹಾಸಂಸ್ಥಾನದ.

ಶ್ರೀ ಮ.ಘ.ಚ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು
ಐನಹಳ್ಳಿ, ಅರಸೀಕೆರೆ ತಾ||
5ನೇ ಶ್ರೀಗಳು
ಪಟ್ಟಾಧಿಕಾರ: 22-06-1970.

ವರ್ಷದ ಕಾರ್ಯಕ್ರಮಗಳು
• ಧನುರ್ಮಾಸದಲ್ಲಿ ನಿತ್ಯ ವಿಶೇಷ ಪೂಜೆ
• ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ
• ಜೂನ್ ತಿಂಗಳಲ್ಲಿ ಶ್ರೀಗಳ ವರ್ಧಂತಿ ಮಹೋತ್ಸವ.

ವಿಳಾಸ
ದೂ: 08153-255509, ಮೊ: 9481355509
ಶ್ರೀ ಮ.ಘ.ಚ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು
ಶ್ರೀ ಗೂಳೂರು ಜಂಗಮ ಮಠ
ಐತಾಂಡಹಳ್ಳಿ, ಡಿ.ಕೆ.ಹಳ್ಳಿ (ಪೋ) – 563 114
ಬಂಗಾರಪೇಟೆ ತಾ||, ಕೋಲಾರ ಜಿಲ್ಲೆ.