ಶ್ರೀ ಚನ್ನಬಸವೇಶ್ವರ ಕಪ್ಟತ್ ಮಠ

ಶ್ರೀ ಚನ್ನಬಸವೇಶ್ವರ ಕಪ್ಟತ್ ಮಠ
ಕೊಪ್ಪಳ ಜಿಲ್ಲೆಯ ಹಿರೇಸಿಂದೋಗಿ ಗ್ರಾಮವು ಕೊಪ್ಪಳ ನಗರದಿಂದ ಕೇವಲ 8 ಸೆ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ 18ನೇ ಶತಮಾನದಲ್ಲಿ ಶ್ರೀ ಮ.ನಿ.ಪ್ರ, ಚನ್ನಬಸವ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಚನ್ನಬಸವೇಶ್ವರ ಕಪ್ಪತ್ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಸುವ ಕೆಲಸ ಮಾಡುತ್ತಿದೆ.

ಶ್ರೀ ಮ.ನಿ.ಪ್ರ. ಚಿದಾನಂದ ಮಹಾಸ್ವಾಮಿಗಳು
ಬೆಳದಡಿ, ಗದಗ ತಾ||
4ನೇ ಶ್ರೀಗಳು
ಪಟ್ಟಾಧಿಕಾರ: 25-03-1983

ವರ್ಷದ ಕಾರ್ಯಕ್ರಮಗಳು
• ಫಾಲ್ಗುಣ ಮಾಸದಲ್ಲಿ ರಥೋತ್ಸವ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು.

ವಿಳಾಸ
ದೂ: 08539-275056, ಮೊ: 9880934363
ಶ್ರೀ ಮ.ನಿ.ಪ್ರ. ಚಿದಾನಂದ ಮಹಾಸ್ವಾಮಿಗಳು
ಶ್ರೀ ಚನ್ನಬಸವೇಶ್ವರ ಕಪ್ಟತ್ ಮಠ
ಹಿರೇಸಿಂದೋಗಿ – 583238
ಕೊಪ್ಪಳ ತಾ||, ಜಿ||.