ಶ್ರೀ ಜಂಗಮ ಮಠ – ಬೆಂಗಳೂರು

ಶ್ರೀ ಜಂಗಮ ಮಠ – ಬೆಂಗಳೂರು
ಇಪ್ಪತ್ತನೆಯ ಶತಮಾನದ ಆದಿ ಭಾಗದಲ್ಲಿ ಬೆಂಗಳೂರು ನಗರದಿಂದ ಹೊರಗೆ ಪ್ರತ್ಯೇಕವಾಗಿದ್ದ ಒಂದು ಪುಟ್ಟಗ್ರಾಮ ಶಿವನಹಳ್ಳಿ. ಇಂದು ನಗರದ ಅವಿಭಾಜ್ಯ ಅಂಗವೆಂಬಂತೆ ಬೆರೆತು ಹೋಗಿರುವ ಈ ಪುಟ್ಟ ಗ್ರಾಮದ ಪ್ರದೇಶವನ್ನು ಶಿವನಗರವೆಂದು ಕರೆಯಲಾಗುತ್ತದೆ. ನಗರದ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಯಶವಂತಪುರದ ಕಡೆಗೆ ಹೋಗುವಾಗ ಎಡಭಾಗದಲ್ಲಿ ಸಿಗುವ ಈ ಶಿವನಗರ (ಶಿವನಹಳ್ಳಿ)ದಲ್ಲಿ ಒಂದು ಜಂಗಮ ಮಠದ ಬಗೆಗಿನ ದಾಖಲೆಗಳು 18ನೇ ಶತಮಾನದಿಂದೀಚೆಗೆ ದೊರೆಯುತ್ತದೆ.

ಕರ್ನಾಟಕದ ರತ್ನ, ಶತಾಯುಷಿ
ಪರಮ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು
ವೀರಾಪುರ, ಮಾಗಡಿ ತಾ||.

ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು.

ವರ್ಷದ ಕಾರ್ಯಕ್ರಮಗಳು
• ಪ್ರತಿ ಹುಣ್ಣಿಮೆ, ಅಮವಾಸೆಗೆ ವಿಶೇಷ ಪೂಜೆ.

ವಿಳಾಸ
ದೂ : 080-23350159, 23148425
ಕರ್ನಾಟಕದ ರತ್ನ, ಶತಾಯುಷಿ
ಶ್ರೀ ಮ.ನಿ.ಪ್ರ. ಡಾ|| ಶಿವಕುಮಾರ ಮಹಾಸ್ವಾಮಿಗಳು
ಶ್ರೀ ಸಿದ್ದಗಂಗಾ ಸಾಮೂಹಿಕ ಭವನ, ಶ್ರೀ ಜಂಗಮ ಮಠ
#14, 1ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ ಮಂಜುನಾಥನಗರ (ಶಿವನಗರ)
ರಾಜಾಜಿನಗರ, ಬೆಂಗಳೂರು – 560010.