ಶ್ರೀ ಜಂಗಮ ಸಂಸ್ಥಾನ ಮಠ – ಗುರುಪುರ

ಶ್ರೀ ಜಂಗಮ ಸಂಸ್ಥಾನ ಮಠ – ಗುರುಪುರ
ಜಿಲ್ಲಾ ಕೇಂದ್ರ ಮಂಗಳೂರಿನಿಂದ 14 ಕಿ.ಮಿ. ದೂರದಲ್ಲಿ ಗುರುಪುರ ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಜಂಗಮ ಸಂಸ್ಥಾನ ಮಠವು ಶ್ರೀಮಂತ ಪರಂಪರೆಯನ್ನು ಹೊಂದಿರುವ ಪ್ರಾಚೀನ ಮಠವಾಗಿದೆ. ಇಲ್ಲಿನ ಭಕ್ತರ ಅಭಿಪ್ರಾಯದಲ್ಲಿ ಶ್ರೀಮಠವು 700 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿದ್ದು ಆದರೆ ಸೂಕ್ತ ದಾಖಲೆಗಳ ಕೊರತೆಯಿರುವುದರಿಂದ ನಿರೂಪಿಸಲು ಸಾಧ್ಯವಿಲ್ಲ. ಬಹುಶಃ 15ನೇ ಶತಮಾನದಲ್ಲಿ ಎಡೆಯೂರಿನ ಶ್ರೀ ತೋಂಟದ ಸಿದ್ದಲಿಂಗೇಶ್ವರರ ಪ್ರವಾಸದಲ್ಲಿ ಗುರುಗಳು ಇಲ್ಲಿಗೆ ಬಂದು ಅನುಷ್ಠಾನಗೊಂಡಿದ್ದು ಆ ಸ್ಥಳದಲ್ಲಿ ಮಠ ಸ್ಥಾಪಿತಗೊಂಡಿದೆ ಎಂದು ತಿಳಿದುಬರುತ್ತದೆ.

ಶ್ರೀ ಮ.ನಿ.ಪ್ರ. ರುದ್ರಮುನಿ ಸ್ವಾಮಿಗಳು
ಮೂಡಬಿದ್ರೆ, ಮಂಗಳೂರು ತಾ||
ಪಟ್ಟಾಧಿಕಾರ: 2012

ವರ್ಷದ ಕಾರ್ಯಕ್ರಮಗಳು
• ಪ್ರತಿ ಅಮವಾಸೈ, ಹುಣ್ಣಿಮೆಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು
• ಎಲ್ಲಾ ಹಬ್ಬಗಳ ಆಚರಣೆ, ವಿಶೇಷ  ಧಾರ್ಮಿಕ ಆಚರಣೆಗಳು
• ಕಾರ್ತಿಕ ಮಾಸದಲ್ಲಿ ಶ್ರೀ ಮಠದ ಜಾತ್ರಾ ಮಹೋತ್ಸವ.

ವಿಳಾಸ
ಮೊ: 9743837040
ಶ್ರೀ ಮ.ನಿ.ಪ್ರ. ರುದ್ರಮುನಿ ಸ್ವಾಮಿಗಳು
ಶ್ರೀ ಜಂಗಮ ಸಂಸ್ಥಾನ ಮಠ
ಗುರುಪುರ – 574 145
ಮಂಗಳೂರು ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆ.