ಶ್ರೀ ನಡುಮಾಮಿಡಿ ಮಹಾಸಂಸ್ಥಾನ ಮಠ – ಗೂಳೂರು ಮಹಾಸಂಸ್ಥಾನ

ಶ್ರೀ ನಡುಮಾಮಿಡಿ ಮಹಾಸಂಸ್ಥಾನ ಮಠ – ಗೂಳೂರು ಮಹಾಸಂಸ್ಥಾನ
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿಗೆ ಸಮೀಪದಲ್ಲಿರುವ ಶ್ರೀ ನಿಡುಮಾಮಿಡಿ ಮಹಾಸಂಸ್ಥಾನ ಮಠ ದಕ್ಷಿಣ ಭಾರತದ ಪ್ರಾಚೀನ ಹಾಗೂ ಪ್ರಮುಖ ಪೀಠಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸುಮಾರು 11ನೇ ಶತಮಾನದಲ್ಲಿ ಪ್ರತಂಭಗೊಂಡಿರಬಹುದಾದ ಶ್ರೀಪೀಠವು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಅಲ್ಲದೇ ಬಹುಮುಖ್ಯವಾಗಿ ಸಾಹಿತ್ಯಕವಾದ ಅಪಾರ ಸೇವೆಯನ್ನು ಸಮಾಜಕ್ಕೆ ದೃಷ್ಟಿಯಿಂದ ಆದರಿಸಿರುವ ಶ್ರೀಮಠದ ಸಂಸ್ಥಾಪಕರು ಆದಿಗುರು ಶ್ರೀ ಜಗದ್ಗುರು ಚಂದ್ರಗುಂಡ ದೇಶಿಕೆಂದ್ರ ಮಹಾಸನ್ನಿಧಿಯವರು.

ಪರಮ ಪೂಜ್ಯ
ಶ್ರೀ ಶ್ರೀ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳು
ಚಿತ್ರದುರ್ಗ
ಪಟ್ಟಾಧಿಕಾರ: 12-12-1990

ವರ್ಷದ ಕಾರ್ಯಕ್ರಮಗಳು
• ಪ್ರತಿ ಸೋಮವಾರಗಳಂದು ವಿಶೇಷ ಪೂಜೆ
• ರಥಸಪ್ತಮಿ ಕಾರ್ಯಕ್ರಮ
• ಮಹಾಶಿವರಾತ್ರಿಗೆ ವಿಶೇಷ ಪೂಜೆ, ಆಚರಣೆ
• ಅಕ್ಟೋಬರ್ 20ರಂದು ಶ್ರೀ ಜ.ಚ.ನಿ. ಜಯಮತಿ ಆಚರಣೆ.

ವಿಳಾಸ
ಪರಮ ಪೂಜ್ಯ ಶ್ರೀ ಶ್ರೀ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳು
ಪೀಠಠಧ್ಯಕ್ಷರು, ಶ್ರೀ ನಡುಮಾಮಿಡಿ ಮಹಾಸಂಸ್ಥಾನ ಮಠ
ಗೂಳೂರು ಮಹಾಸಂಸ್ಥಾನ – 561 218
ಬಾಗೇಪಲ್ಲಿ ತಾ||, ಚಿಕಕವಳ್ಳಾಪುರ ಜಿಲ್ಲೆ.