ಶ್ರೀ ನಿಡುಮಾಮಿಡಿ ಜಗದ್ಗುರು ಶಾಖಾ ಮಠ – ವಾಪಸಂದ್ರ, ಚಿಕ್ಕಬಳ್ಳಾಪುರ

ಶ್ರೀ ನಿಡುಮಾಮಿಡಿ ಜಗದ್ಗುರು ಶಾಖಾ ಮಠ – ವಾಪಸಂದ್ರ, ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ನಗರದ ವಾಪಸಂದ್ರದದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ನಿಡುಮಾಮಿಡಿ ಜಗದ್ಗುರು ಶಾಖಾ ಮಠವು ತನ್ನ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಪ್ರಸಿದ್ಧಿಯಾಗಿದೆ. ಗೂಳೂರಿನ ಶ್ರೀ ನಿಡುಮಾಮಿಡಿ ಮಹಾಸಂಸ್ಥಾನ ಮಠದ ಶಾಖಾ ಮಠವಾಗಿದೆ. ಶ್ರೀಮಠವು ಪ್ರಗತಿಪರ ಚಿಂರಕರ ವೇದಿಕೆಯಾಗಿ ಗುರುತಿಸಿಕೊಂಡಿದೆ. ಶ್ರೀಮಠವು ಸ್ಥಾಪನೆಯಾದ ಕಾಲಮಾನ ಹಾಗೂ ಗುರುಪರಂಪರೆಯ ಕುರಿತಂತೆ ಸ್ಪಷ್ಟಮಾಹಿತಿಗಳಿಲ್ಲ.

ಪೂಜ್ಯ ಡಾ. ಶ್ರೀ ಶಿವಜ್ಯೋತಿ ಅಮ್ಮನವರು
ಬೆಂಗಳೂರು.

ಶಿಕ್ಷಣ ಸಂಸ್ಥೆಗಳು
• ಡಾ. ಶ್ರೀ. ಜ.ಚ.ನಿ. ಪಿಯು ಕಾಲೇಜ್ / ಪದವಿ ಕಾಲೇಜ್
• ಶ್ರೀ ವಿ.ಸಿ.ಎಂ. ಕಾನೂನು ಕಾಲೇಜು
• ಇಗ್ನೋ ಸೆಂಟರ್.

ವರ್ಷದ ಕಾರ್ಯಕ್ರಮಗಳು
• ಪ್ರತಿ ಸೋಮವಾರ ಸಂಜೆ ವಿಶೇಷ ಪೂಜೆ, ಭಜನೆ, ಪ್ರಸಾದ
• ಕಾರ್ತಿಕ ಮಾಸದಲ್ಲಿ ಸಹಸ್ರದೀಪೋತ್ಸವ
• ಮಹಾಶಿವರಾತ್ರಿಗೆ ಶಿವೋತ್ಸಾಹ ಕಾರ್ಯಕ್ರಮ
• ರಥಸಪ್ತಮಿಗೆ ವಿಶೇಷ ಪೂಜೆ
• ಜೂನ್ 23ಕ್ಕೆ ಶ್ರೀ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳ ಜನ್ಮದಿನಾಚರಣೆ

ವಿಳಾಸ
ಮೊ: 9036591769
ಪೂಜ್ಯ ಡಾ. ಶ್ರೀ ಶಿವಜ್ಯೋತಿ ಅಮ್ಮನವರು
ಶ್ರೀ ನಿಡುಮಾಮಿಡಿ ಜಗದ್ಗುರು ಶಾಖಾ ಮಠ
ವಾಪಸಂದ್ರ, ಚಿಕ್ಕಬಳ್ಳಾಪುರ – 562 10 .