ಶ್ರೀ ನಿರಂಜನ ಪೀಠ ವಿರಕ್ತಮಠ – ಮಾಡಾಳು

ಶ್ರೀ ನಿರಂಜನ ಪೀಠ ವಿರಕ್ತಮಠ – ಮಾಡಾಳು
ಹಾಸನ ಜಿಲ್ಲೆ ಕೇಂದ್ರದಿಂದ 70 ಕಿ.ಮಿ. ದೂರದಲ್ಲಿರುವ ಮಾಡಾಳು ಗ್ರಾಮದ ಮಧ್ಯಭಾಗದಲ್ಲಿ ಸುಮಾರು 415 ವರ್ಷಗಳ ಪುರಾತನ ಇತಿಹಾಸವನ್ನು ಹೊಂದಿರುವ ಶ್ರೀ ನಿರಂಜನ ಪೀಠ, ವಿರಕ್ತ ಮಠವೂ ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆಲೆಗೊಳಿಸಿದೆ. ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಮ.ನಿ.ಪ್ರ. ಚನ್ನಬಸವ ಶಿವಯೋಗಿಗಳನ್ನು ಗುರುತಿಸಲಾಗಿದೆ.

ಶ್ರೀ ಮ.ನಿ.ಪ್ರ ರುದ್ರಮುನಿ ಮಹಾಸ್ವಾಮಿಗಳು
ಸಿದ್ದರಹಳ್ಳಿ, ಅರಸಿಕೆರೆ ತಾ||
5ನೇ ಶ್ರೀ ಗಳು
ಪಟ್ಟಾಧಿಕಾರ: 07-05-1992

ಶಿಕ್ಷಣ ಸಂಸ್ಥೆಗಳು
• ಕಿರಿಯ ಪ್ರಾಥಮಿಕಶಾಲೆ
• ಐ.ಟಿ.ಐ. ಕಾಲೇಜು
• ವಿದ್ಯಾರ್ಥಿನಿಲಯ & ಕಂಪ್ಯೂಟರ್ ಸೆಂಟರ್.

ವರ್ಷದ ಕಾರ್ಯಕ್ರಮಗಳು
• ಪ್ರತಿ ಎರಡನೇ ಭಾನುವಾರ ಭಜನಾ ಕಾರ್ಯಕ್ರಮ
• ಧನುರ್ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯರಾಧನೆ
• ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ.

ವಿಳಾಸ
ದೂ: 08174-251793, ಮೊ: 9448308159
ಶ್ರೀ ಮ.ನಿ.ಪ್ರ ರುದ್ರಮುನಿ ಮಹಾಸ್ವಾಮಿಗಳು
ಶ್ರೀ ನಿರಂಜನ ಪೀಠ ವಿರಕ್ತಮಠ
ಮಾಡಾಳು – 573 117
ಅರಸಿಕೆರೆ ತಾ|| ಹಾಸನ ಜಿಲ್ಲೆ.