ಶ್ರೀ ಬಸವನಗುಡಿ ಮಠ – ಮಂಗಳೂರು

ಶ್ರೀ ಬಸವನಗುಡಿ ಮಠ – ಮಂಗಳೂರು
ಮಂಗಳೂರು ನಗರದ ಹೃದಯ ಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಬಸವನಗುಡಿ ಮಠವು ಪುರಾತನ ಕಾಲದ್ದಾಗಿದ್ದು, ಕೆಳದಿ ಅರಸರ ನಂತರ ಟಿಪ್ಪು ಸುಲ್ತಾನನ ಆಡಳಿತದ ಅವಧಿಯಲ್ಲಿ ಹೆಚ್ಚು ಆಶ್ರಯ ದೊರೆತು ಅಭಿವೃದ್ಧಿ ಕಂಡಿದೆ ಎಂದು ಹೇಳಲಾಗುತ್ತದೆ. ಶ್ರೀಮಠದಲ್ಲಿ ಬಸವಣ್ಣನ (ನಂದಿ) ಮೂರ್ತಿಯಿದ್ದು ಆ ಕಾರಣದಿಂದಾಗಿಯೇ ಶ್ರೀಮಠಕ್ಕೆ ಶ್ರೀ ಬಸವನಗುಡಿ ಮಠವೆಂಬ ಹೆಸರು ಬಂದಿದೆ.

ಶ್ರೀ ಷ.ಬ್ರ. ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು
ಹೋಟ್ಟಾಪುರ, ಹೊನ್ನಾಳಿ ತಾ||
2ನೇ ಶ್ರೀಗಳು
ಪಟ್ಟಾಧಿಕಾರ: 24-03-2002

ವರ್ಷದ ಕಾರ್ಯಕ್ರಮಗಳು
• ಪ್ರತಿ ಅಮವಾಸೆ , ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
• ನವರಾತ್ರಿಗೆ ನಿತ್ಯ ರುದ್ರಭಿಷೇಕ ಮ ಹೋಮ, ವಿಶೇಷ ಧಾರ್ಮಿಕ ಕಾರ್ಯಕ್ರಮಗಳು
• ಬಸವ ಜಯಂತಿ ಆಚರಣೆ.

ವಿಳಾಸ
ದೂ: 0824-2491578, ಮೊ: 9964449209
ಶ್ರೀ ಷ.ಬ್ರ. ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು
ಶ್ರೀ ಬಸವನಗುಡಿ ಮಠ
ನ್ಯೂ ಚಿತ್ರಮಂದಿರದ ಹತ್ತಿರ, ಮಂಗಳೂರು – 575 001
ದಕ್ಷಿಣ ಕನ್ನಡ ಜಿಲ್ಲೆ.