ಶ್ರೀ ಬೂದಿಹಾಳು ವಿರಕ್ತಮಠ – ದೊಡ್ಡಮೇಟಿ ಕುಕರಿ

ಶ್ರೀ ಬೂದಿಹಾಳು ವಿರಕ್ತಮಠ – ದೊಡ್ಡಮೇಟಿ ಕುಕ್ಕರಿ
ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೂಕಿನ ದೊಡ್ಡಮೇಟಿ ಕುಕರಿ ಗ್ರಾಮವು ತಾಲ್ಲೂಕು ಕೇಂದ್ರದಿಂದ 25 ಕಿ.ಮಿ. ದೂರದಲ್ಲಿದ್ದು ಈ ಗ್ರಾಮದಲ್ಲಿ ಸುಮಾರು 125 ವರ್ಷಗಳ ಹಿಂದೆ ಸ್ಥಾಪಿತಗೋಂಡಿರುವ ಶ್ರೀ ಬೂದಿಹಾಳು ವಿರಕ್ತಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಸುತ್ತಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೂದಿಹಾಳು ಗ್ರಮದಲ್ಲಿ ಸ್ಥಾಪಿತ ಗೊಂಡಿದ್ದ  ಶ್ರೀಮಠವು ಶ್ರೀ ಮ.ನಿ.ಪ್ರ. ಸಿದ್ಧಬಸವ ಶಿವಯೋಗಿಗಳ ಕಾಲದಲ್ಲಿ ದೊಡ್ಡಮೇಟಿ ಗ್ರಾಮಕ್ಕೆ ಸ್ಥಳಾಂತರಗೋಂಡಿದ್ದು ಈ ಕಾರಣದಿಂದಾಗಿ ಶ್ರೀಮಠಕ್ಕೆ ಶ್ರೀ ಬೂದಿಹಾಳು ವಿತಕ್ತಮಠವೆಂದು ಹೆಸರು ಬಂದಿದೆ.

ಶ್ರೀ ಮ.ನಿ.ಪ್ರ. ರಾಜಶೇಖರ ಮಹಾಸ್ವಾಮಿಗಳು
ದೊಡ್ಡಮೇಟಿ ಕುಕರಿ ಅರಸಿಕೆರೆ ತಾ||
3ನೇ ಶ್ರೀಗಳು
ಪಟ್ಟಾಧಿಕಾರ: 11-05-1995.

ಶಿಕ್ಷಣ ಸಂಸ್ಥೆಗಳು
• ಶ್ರೀ ಶಾಂತವೀರ ಶಿಕ್ಷಣ ಸಂಸ್ಥೆ
• ಕಿರಿಯ / ಹಿರಿಯ ಪ್ರಾಥಮಿಕ
• ಪ್ರೌಢಶಾಲೆ.

ವರ್ಷದ ಕಾರ್ಯಕ್ರಮಗಳು
• ಪ್ರತಿ ಅಮಾವಾಸೆ, ಹುಣ್ಣಿಮೆಗಳಿಗೆ ವಿಶೇಷ ಪೂಜೆ
• ಆಶ್ಜೀಜ ಬಹುಳ ಸಪ್ತಮಿಗೆ ಲಿಂ|| ಶ್ರೀ ಮ.ನಿ.ಪ್ರ. ಸಿದ್ದಬಸವ  ಶಿವಯೋಗಿಗಳು ಹಾಗೂ ಲಿಂ|| ಶ್ರೀ ಮ.ನಿ.ಪ್ರ ಶಾಂತವೀರ ಸ್ವಾಮಿಗಳ ಪುಣ್ಯಾರಾಧನೆ.

ವಿಳಾಸ
ಮೊ: 9480416530
ಶ್ರೀ ಮ.ನಿ.ಪ್ರ. ರಾಜಶೇಖರ ಮಹಾಸ್ವಾಮಿಗಳು
ಶ್ರೀ ಬೂದಿಹಾಳು ವಿರಕ್ತಮಠ
ದೊಡ್ಡಮೇಟಿ ಕುಕರಿ – 573 117
ಅರಸಿಕೆರೆ ತಾ|| ಹಾಸನ ಜಿಲ್ಲೆ.