ಶ್ರೀ ಬೇರುಗುಂಡಿ ಬೃಹನ್ಮಠ

ಶ್ರೀ ಬೇರುಗುಂಡಿ ಬೃಹನ್ಮಠ
ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 17 ಕಿ.ಮೀ. ದೂರದಲ್ಲಿರುವ ಮಾಚಗೊಂಡನಹಳ್ಳಿ ಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಬೇರುಗಂಡಿ ಬೃಹನ್ಮಠವು ಪುರಾತನ ಪರಂಪರೆಯ ಕೊಂಡಿಯನ್ನು ಹೊಂದಿದ್ದು ಕಳೆದೊಂದು ಶತಮಾನದ ಹಿಂದೆ ಸ್ಥಾಪಿತಗೊಂಡಿದೆ. ಶ್ರೀ ಕ್ಷೇತ್ರದ ಕ್ಷೇತ್ರನಾಥ ಶ್ರೀ ಸಿದ್ದೇಶ್ವರರು 12ನೇ ಶತಮಾನದ ಶರಣ ಕ್ರಾಂತಿಯ ಶರಣರು ಇಲ್ಲಿ ಕೆಲ ಕಾಲ ನೆಲೆನಿಂತಿರುವ ಬಗ್ಗೆ ತಿಳಿದುಬರುತ್ತಿದ್ದು ಶ್ರೀಕ್ಷೇತ್ರವು ಪುರಾತನ ಐತಿಹ್ಯ ಹೊಂದಿದೆ.

ಶ್ರೀ ಷ.ಬ್ರ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು
ಹುಬ್ಬಳ್ಳಿ, ಧಾರವಾಡ ತಾ||
ಪಟ್ಟಾಧಿಕಾರ: 14-3-2010.

ವರ್ಷದ ಕಾರ್ಯಕ್ರಮಗಳು
• ಪ್ರತಿ ನಿತ್ಯ ರುದ್ರಾಭಿಷೇಕ
• ಪ್ರತಿ ಅಮವಾಸೆ ಮತ್ತು ಹುಣ್ಣಿಮೆಗೆ ವಿಶೇಷ ಪೂಜೆ
• ಕಾರ್ತಿಕ ಮಾಸದಲ್ಲಿ ದೀಪೋತ್ಸವ
• ಶ್ರಾವಣ ಮಾಸದಲ್ಲಿ ಒಂದು ತಿಂಗಳು ವಿಶೇಷ ಪೂಜೆ
• ಡಿಸೆಂಬರ್ ತಿಂಗಳಲ್ಲಿ ಹಿರಿಯ ಗುರುಗಳ ಪುಣ್ಯಾರಾಧನೆ.

ವಿಳಾಸ
ಮೊ: 9480959412
ಶ್ರೀ ಷ.ಬ್ರ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು
ಶ್ರೀ ಬೇರುಗುಂಡಿ ಬೃಹನ್ಮಠ
ಮಾಚಗೊಂಡನಹಳ್ಳಿ, ಗುಲ್ಲನ್ ಪೇಟೆ ಪೋಸ್ಟ್ – 577 111
ಚಿಕ್ಕಮಗಳೂರು – ತಾ ಮತ್ತು ಜಿಲ್ಲೆ.