ಶ್ರೀ ಬೋಳೋಡಿ ಬಸವೇಶ್ವರ ಶಿವಯೋಗಿ ಸಂಸ್ಥಾನ ಬೃಹನ್ಮಠ

ಶ್ರೀ ಬೋಳೋಡಿ ಬಸವೇಶ್ವರ ಶಿವಯೋಗಿ ಸಂಸ್ಥಾನ ಬೃಹನ್ಮಠ
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಹೆಬ್ಬಾಳ ಗ್ರಾಮವು ತಾಲ್ಲೂಕು ಕೇಂದ್ರದಿಂದ 15 ಕಿ.ಮಿ. ದೂರದಲ್ಲಿದ್ದು ಈ ಗ್ರಾಮದಲ್ಲಿ ಸುಮಾರು 13 ನೇ ಶತಮಾನದಲ್ಲಿ ಶ್ರೀ ಚೋಳೋಡಿ ಬಸವೇಶ್ವರ ಶಿವಯೋಗಿಗಳಿಂದ ಸ್ಥಾಪಿತಗೊಂಡಿದೆ ಎಂದು ಹೇಳಲಾಗಿರುವ ಶ್ರೀ ಬೋಳೋಡಿ ಬಸವೇಶ್ವರ ಶಿವಯೋಗಿ ಸಂಸ್ಥಾನ ಬೃಹನ್ಮಠ ಅಸ್ತಿತ್ತ್ವದಲ್ಲಿದ್ದು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಕಂಗೊಳಿಸುತ್ತಿದೆ .

ಶ್ರೀ ಷ.ಬ್ರ. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು
ಹೆಬ್ಬಾಳು, ಗಂಗಾವತಿ ತಾ||
ಪಟ್ಟಾಧಿಕಾರ: 11-12-1986

ವರ್ಷದ ಕಾರ್ಯಕ್ರಮಗಳು
• ಮಣ್ಣೆತ್ತಿನ ಅಮವಾಸೆಯಂದು ಲಿಂ|| ಶ್ರೀ ಷ.ಬ್ರ. ಮರಿಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯರಾಧನೆ.
• ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಅನುಷ್ಠಾನ, ನಿತ್ಯಭಜನೆ.
• ಮಾರ್ಗಶಿರ ಶುದ್ಧ ತ್ರಯೋದಶಿಯಂದು ಶ್ರೀಮಠದ ಜಾತ್ರೆ
• ದಸರಾದಲ್ಲಿ ಶ್ರೀದೇವಿ ಪುರಾಣ ಪಾರಾಯಣ.

ವಿಳಾಸ
ಮೊ: 9448757856
ಶ್ರೀ ಷ.ಬ್ರ. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು
ಶ್ರೀ ಬೋಳೋಡಿ ಬಸವೇಶ್ವರ ಶಿವಯೋಗಿ ಸಂಸ್ಥಾನ ಬೃಹನ್ಮಠ
ಹೆಬ್ಬಾಳ – 583268
ಗಂಗಾವತಿ ತಾ||, ಕೊಪ್ಪಳ ಜಿಲ್ಲೆ.