ಶ್ರೀ ಮರುಳಸಿದ್ದೇಶ್ವರಸ್ವಾಮಿ ವಿರಕ್ತ ಮಠ – ತೊರೆನೂರು

ಶ್ರೀ ಮರುಳಸಿದ್ದೇಶ್ವರಸ್ವಾಮಿ ವಿರಕ್ತ ಮಠ – ತೊರೆನೂರು
ಸೋಮವಾರಪೇಟೆ ತಾಲ್ಲೂಕು ತೊರೆನೂರು ಗ್ರಾಮದ ಹೊರಭಾಗದಲ್ಲಿ ಹರಿಯುವ ಕಾವೇರಿ ನದಿಯ ದಡದಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ವಿರಕ್ತ ಮಠವು ಸ್ಥಾಪಿತಗೊಂಡಿದ್ದು ಈ ಭಾಗದ ಪುರಮುಖ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಶ್ರೀ ಮರುಳಸಿದ್ದೇಶ್ವರರ ಸ್ವಾಮಿಗಳು ಮಠವನ್ನು ಸ್ಥಾಪಿಸಿದ್ದರಿಂದ “ಶ್ರೀ ಮರುಳಸಿದ್ದೇಶ್ವರ ಸ್ವಾಮಿ ವಿರಕ್ತ ಮಠ” ಎಂವ ಹೆಸರು ಬಂದಿದೆ.

ಶ್ರೀ ಮ.ನಿ.ಪ್ರ. ಮಲ್ಲೇಶ ಸ್ವಾಮಿಗಳು
ಕುರುಬರಹಳ್ಳಿ, ಕೆ.ಆರ್ ನಗರ ತಾ||
ಪಟ್ಟಾಧಿಕಾರ: 01-07-1987

ವರ್ಷದ ಕಾರ್ಯಕ್ರಮಗಳು
• ಮಾಘ ಮಾಸದಲ್ಲಿ ಶ್ರೀಹಿರಿಯ ಗುರುಗಳ ಪುಣ್ಯ ಸ್ಮರಣೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು.

ವಿಳಾಸ
ಮೊ: 9449202089
ಶ್ರೀ ಮ.ನಿ.ಪ್ರ. ಮಲ್ಲೇಶ ಸ್ವಾಮಿಗಳು
ಶ್ರೀ ಮರುಳಸಿದ್ದೇಶ್ವರಸ್ವಾಮಿ ವಿರಕ್ತ ಮಠ
ತೊರೆನೂರು – 571 236, ಕುಶಾಲನಗರ ಹೋಬಳಿ
ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ.