ಶ್ರೀ ಮಲ್ಲಿಕಾರ್ಜುನ ಮಠ

ಶ್ರೀ ಮಲ್ಲಿಕಾರ್ಜುನ ಮಠ
ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಶ್ರೀ ಚನ್ನಬಸವ ಸ್ವಾಮಿಗಳಿಂದ ಸ್ಥಾಪಿತ ಗೊಂಡಿರುವ ಶ್ರೀ ಮಲ್ಲಿಕಾರ್ಜುನ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಹಾಗೂ ಶ್ರೀ ಚನ್ನಬಸವ ಸ್ವಾಮಿಗಳ ಕರ್ತೃತ್ವ ಶಕ್ತಿಯಿಂದಾಗಿ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದು ಬಂದಿದ್ದು ಪ್ರಸ್ತುತ ಶ್ರೀ ಮಲ್ಲಿಕಾರ್ಜುನ ಮಠದ ವಿಶ್ವಸ್ತ ಸಮಿತಿಯ ಆಡಳಿತದಲ್ಲಿ ಮುಂದುವರೆದಿದೆ.

ಶ್ರೀ ಮ.ನಿ.ಪ್ರ ಚನ್ನಬಸವ ಸ್ವಾಮಿಗಳು.

ವರ್ಷದ ಕಾರ್ಯಕ್ರಮಗಳು
• ಪುಷ್ಯ ಮಾಸದಲ್ಲಿ ತಾತನವರ ಪುಣ್ಯಾರಾಧನೆ
• ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ
• ಕಾರ್ತಿಕ ಮಾಸದಲ್ಲಿ ನಿತ್ಯ ದೀಪೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು.

ವಿಳಾಸ
ಮೊ: 9448102624, 9945922697
ಕಾರ್ಯದರ್ಶಿಗಳು
ಶ್ರೀ ಮಲ್ಲಿಕಾರ್ಜುನ ಮಠ
ಗಂಗಾವತಿ – 583 227
ಕೊಪ್ಪಳ ಜಿಲ್ಲೆ.