ಶ್ರೀ ಮುಕುಂದೂರು ಶಿವಯೋಗಿಗಳ ವಿರಕ್ತಮಠ (ಚಿದಾನಂದ ಆಶ್ರಮ)

ಶ್ರೀ ಮುಕುಂದೂರು ಶಿವಯೋಗಿಗಳ ವಿರಕ್ತಮಠ (ಚಿದಾನಂದ ಆಶ್ರಮ)
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಕೇಂದ್ರದಿಂದ 25 ಕಿ.ಮಿ. ದೂರದಲ್ಲಿರುವ ಮಾರಗೊಂಡನಹಳ್ಳಿ ಗ್ರಾಮದಲ್ಲಿ ಈಗ್ಗೆ 85 ವರ್ಷಗಳ ಹಿಂದೆ ಶ್ರೀ ಮ.ನಿ.ಪ್ರ. ಬಸವಲಿಂಗ ಶಿವಯೋಗಿಗಳಿಂದ ಸ್ಥಾಪಿತಗೊಂಡು ಭಕ್ತರಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿರುವ ಶ್ರೀ ಮಠವೇ ಶ್ರೀ ಮುಕುಂದೂರು ಶಿವಯೋಗಿಗಳ ವಿರಕ್ತಮಠ ಅಥವಾ ಚಿದಾನಂದ ಆಶ್ರಮ ವಿರಕ್ತಮಠ. ಹಾಸನ ಸಮಿಪದ ಮುಕುಂದೂರು ಬೆಟ್ಟದಲ್ಲಿ ಅನುಷ್ಠಾನಗೊಂಡಿದ್ದ ಕರ್ತೃ ಗುರುಗಳನ್ನು ಈ ಗ್ರಾಮದ ಭಕ್ತರು ಕರೆತಂದು ಮಠವನ್ನು ಸ್ಥಾಪಿಸಿದ್ದರಿಂದ ಶ್ರೀಮಠಕ್ಕೆ ಶ್ರೀ ಮುಕುಂದೂರು ಶಿವಯೋಗಿಗಳ ಮಠವೆಂದು ಹೆಸರು ಬರಲು ಕಾರಣವಾಯಿತು.

ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು
ಮಾರಗೊಂಡನಹಳ್ಳಿ, ಅರಸೀಕೆರೆ ತಾ||
ಪಟ್ಟಾಧಿಕಾರ: 1988.

ಶಿಕ್ಷಣ ಸಂಸ್ಥೆಗಳು
• ವಿದ್ಯಾರ್ಥಿ ನಿಲಯ.

ವರ್ಷದ ಕಾರ್ಯಕ್ರಮಗಳು
• ಪ್ರತಿ ಹುಣ್ಣಿಮೆಗೆ ಶರಣರ ಚಿಂತನ ಗೋಷ್ಠಿ
• ಚೈತ್ರ ಮಾಸ್ ಹುಣ್ಣಿಮೆಗೆ ಕರ್ತೃ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

ವಿಳಾಸ
ಮೊ: 9141135087
ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು
ಶ್ರೀ ಮುಕುಂದೂರು ಶಿವಯೋಗಿಗಳ ವಿರಕ್ತಮಠ (ಚಿದಾನಂದ ಆಶ್ರಮ)
ಮಾರಗೊಂಡನಹಳ್ಳಿ, ಅರಸೀಕೆರೆ ಪೋ. – 573 112
ಅರಸೀಕೆರೆ ತಾ||, ಹಾಸನ ಜಿಲ್ಲೆ.