ಶ್ರೀ ಮುದ್ದಿನಕಟ್ಟೆ ಮಠ – ಮುದ್ರೆಗ್ರಾಮ

ಶ್ರೀ ಮುದ್ದಿನಕಟ್ಟೆ ಮಠ – ಮುದ್ರೆಗ್ರಾಮ
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮುದ್ರೆ ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಮುದ್ದಿನ ಕಟ್ಟೆ ಮಠವು ಶ್ರೀಮದ್ ಉಜ್ಜಯನಿ ಪೀಠದ ಶಾಖಾ ಮಠವಾಗಿದ್ದು ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಶ್ರೀ ಮುದ್ದಿನ ಕಟ್ಟೆ ಮಠವನ್ನು ಕೊಡಗಿನ ಮಹಾರಾಜ ಮುದ್ದುರಾಜ ಪ್ರಭುಗಳು ಶ್ರೀಮಠದ ಕರ್ತೃಗುರುಗಳಾದ ಪೂಜ್ಯ ಶ್ರೀ ಮರುಳಸಿದ್ದೇಶ್ವರರಿಗರ ಕ್ರಿ.ಶ. 1643 ರಲ್ಲಿ ಕಟ್ಟಿಸಿಕೊಟ್ಟಿದ್ದಾರೆಂದು ತಿಳಿದುಬರುತ್ತಿದ್ದು ಆ ಕಾರಣದಿಂದಾಗಿಯೇ ಶ್ರೀಮಠಕ್ಕೆ ಶ್ರೀ ಮುದ್ದಿನಕಟ್ಟೆಮಠವೆಂಬ ಹೆಸರು ಬಂದಿದೆ.

ಶ್ರೀ ಷ.ಬ್ರ. ಸಿದ್ದವೀರ ಶಿವಾಚಾರ್ಯ ಮಹಾಸ್ವಾಮಿಗಳು
ಬೂಲಹೊಂಗಲ, ಬೆಳಗಾವಿ ತಾ||
8ನೇ ಶ್ರೀಗಳು
ಪಟ್ಟಾಧಿಕಾರ: 15-05-1981.

ಶ್ರೀ ಷ.ಬ್ರ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು
ಕೊಟ್ಟಾಳ, ಬಿಜಾಪುರ ತಾ||
9ನೇ ಶ್ರೀಗಳು
ಪಟ್ಟಾಧಿಕಾರ: 13-11-2013.

ವರ್ಷದ ಕಾರ್ಯಕ್ರಮಗಳು
• ಪ್ರತಿ ಅಮವಾಸೆಗೆ ವಿಶೇಷ ಪೂಜೆ
• ಧನುರ್ಮಾಸದಲ್ಲಿ ಲಿಂ|| ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ಆರಾಧನೆ.

ವಿಳಾಸ
ದೂ: 08276-283833 ಮೊ: 9448802003
ಶ್ರೀ ಷ.ಬ್ರ. ಸಿದ್ದವೀರ ಶಿವಾಚಾರ್ಯ ಮಹಾಸ್ವಾಮಿಗಳು
ಶ್ರೀ ಮುದ್ದಿನಕಟ್ಟೆ ಮಠ
ಮುದ್ರೆಗ್ರಾಮ, ದುಂಡಹಳ್ಳಿ ಪೋಸ್ಟ್ – 571 235
ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ.