ಶ್ರೀ ಮ.ನಿ.ಪ್ರ. ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು – ಅರಮೇರಿ

ಶ್ರೀ ಮ.ನಿ.ಪ್ರ. ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು – ಅರಮೇರಿ
ವಿರಾಜಪೇಟೆ ತಾಲ್ಲೂಕು ಕೇಂದ್ರದಿಂದ ಕೇವಲ 7 ಕಿ.ಮಿ. ದೂರದಲ್ಲಿರುವ ಅರಮೇರಿ ಗ್ರಾಮದ ಹೊರವಲಯದ ತೋಟದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಅರಮೇರಿ ಕಳಂಚೇರಿ ಮಠವು ಈ ಭಾಗದಲ್ಲಿ ವೀರಶೈವ ಧರ್ಮ ಹಾಗೂ ಧರ್ಮದ ತತ್ತ್ವಾಚರಣೆಗಳನ್ನು ಪ್ರಚುರಪಡಿಸುತ್ತಿದೆ. ವಿರಕ್ತ ಸಂಪ್ರದಾಯದಲ್ಲಿ ಬೆಳೆದು ಬಂದಿರುವ ಶ್ರೀಮಠದ ಕರ್ತೃ ಗುರುಗಳು ಶ್ರೀ ಮ.ನಿ.ಪ್ರ.ಸ್ವ ಸೋಮಶೇಖರ ಮಹಾಸ್ವಾಮಿಗಳು.

ಶ್ರೀ ಮ.ನಿ.ಪ್ರ. ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು.

ಶಿಕ್ಷಣ ಸಂಸ್ಥೆಗಳು
• ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
• ಪದವಿ ಪೂರ್ವ / ಪದವಿ ಕಾಲೇಜ್
• ವಿದ್ಯಾರ್ಥಿ ನಿಲಯ
• ಗೋಶಾಲೆ.

ವರ್ಷದ ಕಾರ್ಯಕ್ರಮಗಳು
• ಪ್ರತಿ ತಿಂಗಳು ಮೊದಲನೇ ಭಾನುವರ ” ಹೊಂಬೆಳಕು” ಕಾರ್ಯಕ್ರಮ
• ಭಾದ್ರಪದ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧಾನೆ.

ವಿಳಾಸ
ದೂ: 08274-254879 ಮೊ: 9448648217
ಶ್ರೀ ಮ.ನಿ.ಪ್ರ. ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು
ಶ್ರೀ ಅರಮೇರಿ ಕಳಂಚೇರಿ ಮಠ
ಅರಮೇರಿ – 571 218
ವಿರಾಜಪೇಟೆ ತಾ||, ಕೊಡಗು ಜಿಲ್ಲೆ.