ಶ್ರೀ ರಾಜಾಪುರ ಮಠ – ಟಿ. ಮಾಯಗೊಂಡನಹಳ್ಳಿ

ಶ್ರೀ ರಾಜಾಪುರ ಮಠ – ಟಿ. ಮಾಯಗೊಂಡನಹಳ್ಳಿ
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಟಿ.ಮಾಯಗೊಂಡನಹಳ್ಳಿ ಗ್ರಾಮದಲ್ಲಿ ಕಳೆದ ಶತಮಾನದ ಪ್ರಾರಂಭದಲ್ಲಿ ಸ್ಥಾಪಿತಗೋಂಡು ಭಕ್ತರಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿರುವ ಮಠವೇ ಶ್ರೀ ರಾಜಾಪುರ ಮಠ. ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀ ರಾಜಾಪುರ ಮಠದ ಕರ್ತೃಗುರುಗಳು ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು.

ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು
ಉದ್ದೂರು ಹೊಸಹಳ್ಳಿ, ಹೊಳೆನರಸೀಪುರ ತಾ||
3ನೇ ಶ್ರೀಗಳು
ಪಟ್ಟಾಧಿಕಾರ: 16-03-2008.

ವರ್ಷದ ಕಾರ್ಯಕ್ರಮಗಳು
• ಶ್ರಾವಣ ಮಾಸದ ಕಡೇ ಸೋಮವಾರ ಕರ್ತೃಗುರುಗಳ ಪುಣ್ಯರಾಧನೆ
• ಧನುರ್ಮಾಸದಲ್ಲಿ ನಿತ್ಯ ವಿಶೇಷ ಪೂಜೆ.

ವಿಳಾಸ
ಮೊ: 9900890105
ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು
ಶ್ರೀ ರಾಜಾಪುರ ಮಠ
ಟಿ. ಮಾಯಗೊಂಡನಹಳ್ಳಿ, ಹಳ್ಳಿ ಮೈಸೂರು ಪೋಸ್ಟ್ – 573210
ಹೊಳೆನರಸೀಪುರ ತಾ|| ಹಾಸನ ಜಿಲ್ಲೆ.