ಶ್ರೀ ವಿರಕ್ತ ಮಠ – ಸೋಮವಾರಪೇಟೆ

ಶ್ರೀ ವಿರಕ್ತ ಮಠ – ಸೋಮವಾರಪೇಟೆ
ಸೋಮವಾರಪೇಟೆ ಪಟ್ಟಣದ ಮಧ್ಯಭಾಗದಲ್ಲಿ ಶ್ರೀ ವಿರಕ್ತಮಠವು ಸ್ಥಾಪನೆಯಾಗಿದ್ದು ಶ್ರೀ ಚಿತ್ರದುರ್ಗ ಬೃಹನ್ಮಠದ ಶಾಖಾ ಮಠವಾಗಿ ವಿರಕ್ತ ಸಂಪ್ರದಾಯದಲ್ಲಿ ಬೆಳೆದುಬಂದಿದೆ. ಶ್ರೀಮಠದ ಕರ್ತೃಗುರುಗಳೆಂದು ಪುಜ್ಯ ಶ್ರೀ ರುದ್ರಪ್ಪ ಸ್ವಾಮಿಗಳನ್ನು ಗುರುತಿಸಲಾಗಿದ್ದು 19ನೇ ಶತಮಾನದ ಆದಿಯಲ್ಲಿ ಶ್ರೀ ವಿರಕ್ತ ಮಠವು ಸ್ಥಾಪಿತಗೊಂಡಿದೆ.

ಶ್ರೀ ಮ.ನಿ.ಪ್ರ ವಿಶ್ವೇಶ್ವರ ಸ್ವಾಮಿಗಳು
ಪೊನ್ನಸಮುದ್ರ, ಪಾವಗಡ ತಾ||
ಪಟ್ಟಾಧಿಕಾರ: 04-04-1983.

ವರ್ಷದ ಕಾರ್ಯಕ್ರಮಗಳು
• ಶಿವರಾತ್ರಿ ಮತ್ತು ಬಸವಜಯಂತಿ ಆಚರಣೆ
• ಯುಗಾದಿಯಂದು ಪಂಚಾಂಗ ಶ್ರಾವಣ.
• ಜೇಷ್ಠ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು
• ಧನುರ್ಮಾಸದಲ್ಲಿ ನಿತ್ಯ ವಿಶೇಷ ಪುಜೆ
• ಕಾರ್ತಿಕ ಮಾಸದಲ್ಲಿ “ಶಿವಾನುಭವ ಪರೀಕ್ಷೆ”.

ವಿಳಾಸ
ಮೊ: 9448504493
ಶ್ರೀ ಮ.ನಿ.ಪ್ರ ವಿಶ್ವೇಶ್ವರ ಸ್ವಾಮಿಗಳು
ಶ್ರೀ ವಿರಕ್ತ ಮಠ
ಬಸವೇಶ್ವರ ರಸ್ತೆ, ಸೋಮವಾರಪೇಟೆ – 571 236
ಕೊಡಗು ಜಿಲ್ಲೆ.