ಶ್ರೀ ಶಿಡಿಗಳಲೆ ಮಠ – ಶಿಡಿಗಳಲೆ

ಶ್ರೀ ಶಿಡಿಗಳಲೆ ಮಠ – ಶಿಡಿಗಳಲೆ
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಶಿಡಿಗಳಲೆ ಗ್ರಾಮದ ಹೊರವಲಯದಲ್ಲಿ 2 ಕಿ.ಮಿ. ಅಂತರದಲ್ಲಿ ಸ್ಥಾಪಿತಗೊಂಡು ಈ ಭಾಗದ ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸಲು ಶ್ರಮಿಸುತ್ತಿರುವ ಶ್ರೀ ಶಿಡಿಗಳಲೆ ಮಠವು ಪುರಾತನ ಕಾಲದಲ್ಲಿ ಸ್ಥಾಪಿತಗೊಂಡಿದ್ದು ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ ಹಾಗೂ ಶ್ರೀಮಠದ ಕರ್ತೃ ಗುರುಗಳ ಕುರಿತಾಗಿ ಜಾನಪದ ಕಥೆಯಿದ್ದು ಅವರ ಹೆಸರಾಗಲೀ ಅವರ ಮೂಲದ ಕುರಿತಾಗಲೀ ತಿಳಿದು ಬರುವುದಿಲ್ಲ..

ಶ್ರೀ ನಿ.ಪ್ರ. ಇಮ್ಮಡಿ ಶಿವಲಿಂಗ ಸ್ವಾಮಿಗಳು
ಚಿಕ್ಕಕುಂದ, ಸೋಮವಾರಪೇಟೆ ತಾ||
ಪಟ್ಟಾಧಿಕಾರ: 28-05-2004

ವರ್ಷದ ಕಾರ್ಯಕ್ರಮಗಳು
• ಪ್ರತಿ ಅಮವಾಸೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
• ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.

ವಿಳಾಸ
ಮೊ: 9164447595
ಶ್ರೀ ನಿ.ಪ್ರ. ಇಮ್ಮಡಿ ಶಿವಲಿಂಗ ಸ್ವಾಮಿಗಳು
ಶ್ರೀ ಶಿಡಿಗಳಲೆ ಮಠ
ಶಿಡಿಗಳಲೆ, ನಿಡ್ತ ಪೋ – 571 235
ಶನಿವಾರಸಂತೆ ಹೋಬಳಿ
ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ.