ಶ್ರೀ ಶೈಲ ಶಾಖಾ ಹಣ್ಣೆ ಹಿರೇಮಠ – ಹಣ್ಣೆ

ಶ್ರೀ ಶೈಲ ಶಾಖಾ ಹಣ್ಣೆ ಹಿರೇಮಠ – ಹಣ್ಣೆ
ಪೌರಾಣಿಕವಾಗಿ ಹೆಸರು ಪಡೆದ ಹಣ್ಣೆ ಗ್ರಾಮದ ಹೊರಭಾಗದಲ್ಲಿ ಶ್ರೀಶೈಲ ಪೀಠದ ಶಾಖಾ ಮಠವಾದ ಶ್ರೀ ಹಣ್ಣೆ ಹಿರೇಮಠವು ಅಸ್ತಿತ್ವದಲ್ಲಿದ್ದು ಸುತ್ತಲ ಹಳ್ಳಿಗಳಿಗೆ ಧಾರ್ಮಿಕ ಮಾರ್ಗದರ್ಶನ ನೀಡುತ್ತಾ, ಧಾರ್ಮಿಕ ಚಟುವಟಿಕೆಯ ಕೇಂದ್ರ ಬಿಂದುವಾಗಿ ಬೆಳೆದಿದೆ. ಪುರಾತನ ಕಾಲದಲ್ಲಿ ಸ್ಥಾಪನೆಗೊಂಡ ಶ್ರೀ ಹಿರೇಮಠದ ನಿರ್ಧಿಷ್ಟ ಕಾಲಮಾನದ ಬಗ್ಗೆ ನಿಖರವಾಗಿ ತಿಳಿದು ಬರುವುದಿಲ್ಲವಾದರೂ ಶ್ರೀಮಠದ ಕರ್ತೃ ಗುರುಗಳೆಂದು ಶ್ರೀ ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳನ್ನು ಗುರುತಿಸಲಾಗಿದೆ.

ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು
ಹಣ್ಣೆ, ತರೀಕೆರೆ ತಾ||
6ನೇ ಶ್ರೀಗಳು
ಪಟ್ಟಾಧಿಕಾರ: 18-4-1980

ವರ್ಷದ ಕಾರ್ಯಕ್ರಮಗಳು
• ಚೈತ್ರ ಮಾಸದಲ್ಲಿ ಶ್ರೀ ರುದ್ರ ದೇವರ ಕೆಂಡ ಹಾಗೂ ವಿಶೇಷ ಪೂಜೆ.

ವಿಳಾಸ
ಮೊ: 9242886686
ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು
ಶ್ರೀಶೈಲ ಶಾಖಾ ಹಣ್ಣೆ ಹಿರೇಮಠ
ಹಣ್ಣೆ, ಗೆಜ್ಜೆಗುಂಡನಹಳ್ಳಿ ಪೋಸ್ಟ್ – 577 547
ತರೀಕೆರೆ ತಾ||, ಚಿಕ್ಕಮಗಳೂರು ಜಿಲ್ಲೆ