ಶ್ರೀ ಸಿದ್ದಲಿಂಗೆಶ್ವರ ವಿರಕ್ತ ಮಠ – ಕೆಸವತ್ತೂರು

ಶ್ರೀ ಸಿದ್ದಲಿಂಗೆಶ್ವರ ವಿರಕ್ತ ಮಠ – ಕೆಸವತ್ತೂರು
ಅರಕಲಗೂಡು ತಾಲ್ಲೂಕು ಕೇಂದ್ರದಿಂದ 20 ಕಿ.ಮಿ. ದೂರದಲ್ಲಿರುವ ಕೆಸವತ್ತೂರು ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಪ್ರಚಲಿತದಲ್ಲಿದೆ. ವಿರಕ್ತ ಸಂಪ್ರದಾಯವನ್ನು ರೂಡಿಸಿಕೊಂಡು ಬಂದದಿರುವ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠವು ಬಸವಾದಿ ಶರಣರ ತತ್ತ್ವಾದರ್ಶಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿದೆ.

ಶ್ರೀ ನಿ.ಪ್ರ.ಸ್ವ. ಬಸವರಾಜೇಂದ್ರ ಸ್ವಾಮಿಗಳು
ಮೈಸೂರು
ಪಟ್ಟಾಧಿಕಾರ: 17-04-2008.

ವರ್ಷದ ಕಾರ್ಯಕ್ರಮಗಳು
• ಪ್ರತಿ ಅಮವಾಸೆ ವಿಶೇಷ ಪೂಜೆ
• ಏಪ್ರಿಲ್ ತಿಂಗಳಲ್ಲಿ ಶ್ರೀ ಸಿದ್ದಗಂಗಾ ಶ್ರೀ ಜಯಂತೋತ್ಸವ
• ಬಸವ ಜಯಂತಿ ಆಚರಣೆ
• ಆಗಸ್ಟ್ ತಿಂಗಳಲ್ಲಿ ಶ್ರೀ ಕ್ಷೇತ್ರ ಸುತ್ತೂರು ಶ್ರೀ ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜಯಂತೋತ್ಸವ
• ಕಾರ್ತಿಕ ಮಾಸದಲ್ಲಿ ಒಂದು ತಿಂಗಳು ರುದ್ರಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು.

ವಿಳಾಸ
ಮೊ: 9902767988
ಶ್ರೀ ನಿ.ಪ್ರ.ಸ್ವ. ಬಸವರಾಜೇಂದ್ರ ಸ್ವಾಮಿಗಳು
ಶ್ರೀ ಸಿದ್ದಲಿಂಗೆಶ್ವರ ವಿರಕ್ತ ಮಠ
ಕೆಸವತ್ತೂರು – 573 130
ಅರಕಲಗೂಡು ತಾ||, ಹಾಸನ ಜಿಲ್ಲೆ.