ಶ್ರೀ ಹನ್ನೆರಡು ಮಠ – ಗೋಕರ್ಣ

ಶ್ರೀ ಹನ್ನೆರಡು ಮಠ – ಗೋಕರ್ಣ
ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲ್ಲೂಕಿನ ಗೋಕರ್ಣವು ತಾಲ್ಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿದ್ದು ಇತಿಹಾಸ, ಪುರಾಣ ಪ್ರಸಿದ್ದ ಸ್ಥಳ, ನಿತ್ಯ ಜಗತ್ತಿನ ಮೂಲೆ ಮೂಲೆಗಳಿಂದ ಸಹಸ್ರ ಭಕ್ತರು, ಪ್ರವಾಸಿಗರು ಭೇಟಿ ನೀಡುವ ಪುಣ್ಯಭೂಮಿ. ಗೋಕರ್ಣದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಮಠವೇ ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾದ ಶ್ರೀ ಹನ್ನೆರಡು ಮಠ ಅಥವಾ ವೀರಶೈವ ಮಠ.

ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು
ಹುಬ್ಬಳ್ಳಿ, ಧರವಾಡ ಜಿಲ್ಲೆ
2ನೇ ಶ್ರೀಗಳು
ಪಟ್ಟಾಧಿಕಾರ: 16-5-1971

ವರ್ಷದ ಕಾರ್ಯಕ್ರಮಗಳು
• ಪ್ರತಿ ಅಮವಾಸೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
• ಮಹಶಿವರಾತ್ರಿಗೆ ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಕಾರ್ಯಕ್ರಮಗಳು.

ವಿಳಾಸ
ಮೊ: 9945123164
ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು
ಶ್ರೀ ಹನ್ನೆರಡು ಮಠ (ವೀರಶೈವ ಮಠ)
ಓಂ ಬೀಚ್ ರೋಡ್, ಗೋಕರ್ಣ – 581 326
ಅಂಕೋಲ ತಾ|| ಉತ್ತರ ಕನ್ನಡ ಜಿ||